Guru Govinda Vittala Dasaru is
one of the well-knonw Haridasas of the twentieth century. He founded the Akhila
Bharata Haridasa Sammelana in 1978 to propogate Haridasa Sahitya.
The sammelana conducts Aradhana
of Purandara Dasa at different Teertha Kshetras.
He chaired the Sammelanas till 1983.
Guru Govinda Vittala Dasa is
the last disciple of Muddu Mohana Dasa of Devarayana Durga of Tumkur.
Guru Govinda Vittala Dasa
(1894-1983) of Mysore
belonged to the Haridasa Parmapara of Vijaya Dasa. He has given Ankita Upadesha to over 260
Haridasas and Haridasis and authored over 50 books.
He has also consecrated the
idol of Panduranga Vittala in Mysore
at Gurugovinda Nivasa.
This is a Kannada song by the Dasa.
ಈರಾ - ಹರಿಪದ
ಸೇವಕ
ಧೀರಾ
|
ಹರಿರಿಪುವನ
ಪಾವಕ
ಘೋರಾ
|
ಭಾರತೀಶ
ಮಹ
ಶೂರಾ
ಅರಿಕರಿ ಸಂಕುಲ
ಕೇಸರಿ
ರೂಪನೆ
ಶರಣೆನ್ನುವೆ
ತವ
ಚರಣಾಬ್ಜಗಳಿಗೆ
ಪ್ರಾಣಾ-ಜಗಧರ
ಕೂರ್ಮ
ಸತ್ರಾಣ
| ಮಾನ ಪ್ರಮೇಯದಿ
ನಿಪುಣ
ಪಠಿಸಿ
ಮೆರೆದ
ನವ
ವ್ಯಾಕರಣ
| ಜಡ ಜೀವ
ನಿಯಾಮಕ
ಪ್ರಾಣ
ಜ್ಞಾನ ಜ್ನೇಯ
ಜ್ಞಾತ್ರ
ಅಭಿಧಾನದ
ಕ್ಷೋಣೀಶಗೆ
ಕರ್ತೃ
ಕರ್ಮ
- ಕರಣ
ಭೀಮಾ
- ಕೌರವರಳಿದ
ನಿಸ್ಸೀಮ
| ಪ್ರಥಮಾಂಗ ಹರಿಗೆ
ಸುಧಾಮ
ಅಸಮ
ನಿನ್ನೊಳು
ಹರಿಪ್ರೇಮ
| ನಿನಗೊಂದಿಪೆ ಮುಂದಿನ
ಬೊಮ್ಮ
ಶ್ಯಾಮಸುಂದರ ಹರಿ
ಪ್ರೇಮ
ಸಂಪೂರ್ಣ
ನಿಮ್ಮೋಲಗೆ
ಬಯಸುವೆ
ಭೂಷ
ಲಲಾಮ
ಮಧ್ವಾ
- ಬಹುಶ್ರುತಿ
ಪ್ರತಿಪಾದ್ಯ
| ಮಧ್ವಾಖ್ಯ ತತ್ರ್ಯತಿ
ಸಿದ್ಧ
ಶುದ್ದ
ಸತ್ವಾತ್ಮಕ
ತನು
ಬದ್ಧ
| ಬದ್ದ ತ್ವವು
ನಾಮಮಾತ್ರ
ಸಿದ್ದ
ಅದ್ವಿತೀಯ ಗುರು
ಗೋವಿಂದ
ವಿಠಲನ
ಸಿದ್ಧಾಂತಿಸಿ
ಬಹು
ಹಳಿದೆ
ವಿರುದ್ಧ
3
No comments:
Post a Comment